tag:blogger.com,1999:blog-376636853956437418.post6785321132317711017..comments2023-03-20T03:51:40.838-07:00Comments on ಭಾವ ಲಹರಿ : " ಕೋಲೆ ಬಸವ " ( ಯಾಕ್ ಹಿಂಗ ಅಳಾಕ ಅತ್ತೀರಿ )ಭಾವಲಹರಿhttp://www.blogger.com/profile/13325178105842607652noreply@blogger.comBlogger4125tag:blogger.com,1999:blog-376636853956437418.post-67309806008243639822014-07-24T08:41:17.640-07:002014-07-24T08:41:17.640-07:00ಆ ಮೂಲೆ ಮನೆ ಪಂಕಜಾಕ್ಷಿಯ ನನಗೆ ಪರಿಚಯ ಮಾಡಿಸಿದ್ದೇ... ಈ ಪ...ಆ ಮೂಲೆ ಮನೆ ಪಂಕಜಾಕ್ಷಿಯ ನನಗೆ ಪರಿಚಯ ಮಾಡಿಸಿದ್ದೇ... ಈ ಪಲವಳ್ಳಿ ಸಾರೂ...., ನೋಡಿ ಈಗ ಗಂಟು ಬಿದ್ದಳೆಂದು ನನ್ನ ಮೇಲೆಯೇ ... Partha sarathy n ಸರ್ ಹ ಹ ಹ ಹಾ....ಭಾವಲಹರಿhttps://www.blogger.com/profile/13325178105842607652noreply@blogger.comtag:blogger.com,1999:blog-376636853956437418.post-68310870320529191242014-07-24T07:39:29.499-07:002014-07-24T07:39:29.499-07:00ಬದರಿನಾಥ ಸಾರ್ ನೀವು ಡ್ರಾಪ್ ಕೊಟ್ಟಿದ್ದು ಮಾತ್ರ ನೋಡಿದಿರಾ...ಬದರಿನಾಥ ಸಾರ್ ನೀವು ಡ್ರಾಪ್ ಕೊಟ್ಟಿದ್ದು ಮಾತ್ರ ನೋಡಿದಿರಾ ? ನಂತರ ಅಲ್ಲಿಯೆ ಆನಂದಭವನದಲ್ಲಿ ಕುಳಿತು ತಿಂಡಿ ತಿನ್ನುತ್ತಾ ಲಲ್ಲೆ ಹೊಡೆದು ನಂತರ ಕಾಫಿಕುಡಿದು ಹೊರಟಿದ್ದನ್ನು ನೀವು ಕಾಣಲಿಲ್ಲವೆ ?<br />Parthasarathyhttps://www.blogger.com/profile/11554500460002596322noreply@blogger.comtag:blogger.com,1999:blog-376636853956437418.post-15086183912732378682014-07-21T21:04:14.485-07:002014-07-21T21:04:14.485-07:00ಅಕಟಕಟಾ .... ನೀವು ನನ್ನ ಹೀಗೆ ಹೆದರಿಸುವಂತಾಯ್ತೇ....!! ಮ...ಅಕಟಕಟಾ .... ನೀವು ನನ್ನ ಹೀಗೆ ಹೆದರಿಸುವಂತಾಯ್ತೇ....!! ಮೊದಲು ನನಗೂ ಗೊತ್ತಿರಲಿಲ್ಲ ಆತ್ಮೀಯ fb ಮಿತ್ರ ಬಳಗ ಮನೆಗೆ ಬರುವರೆಂದು. ನನ್ನವಳು ಇದ ಮುಚ್ಚಿಟ್ಟು ನನಗೆ ಸರಪ್ರೈಸ್ ಕೊಡಲು ಹೋಗಿ ಅವಳೇ ಪೇಚಿಗೆ ಬಿದ್ದಿದ್ದಳು. ಇಷ್ಟೆಲ್ಲಾ ಕಣ್ಣೀರು ಏಕೆ ಎನ್ನುವಿರೋ.... ಬರುವ ಅತಿಥಿಗಳಿಗಾಗಿ ಈರುಳ್ಳಿ ಹಚ್ಚಿ ( ಪಕೋಡಕ್ಕೆ ) ಬಂದ ಕಣ್ಣೀರಧಾರೆ. ಈಗಲಾದರು ಗೊತ್ತಾಯ್ತೆ ಸ್ವಾಮಿ ನಾ ಅಂತವನಲ್ಲ ಪ್ಲೀಸ್ ನಂಬಿ ಧನ್ಯವಾದಗಳು ಬದರಿನಾಥ ಪಲವಳ್ಳಿ ಸರ್ಭಾವಲಹರಿhttps://www.blogger.com/profile/13325178105842607652noreply@blogger.comtag:blogger.com,1999:blog-376636853956437418.post-64563919722472551372014-07-21T20:21:41.285-07:002014-07-21T20:21:41.285-07:00ತೇಪೆ ಭೋ ಪಸಂದಾಗಿ ಹಚ್ತೀರೀ ಸಾಹೇಬರೇ.
ಅತ್ತಿಗೆಯನ್ನು ತಣ್ಣ...ತೇಪೆ ಭೋ ಪಸಂದಾಗಿ ಹಚ್ತೀರೀ ಸಾಹೇಬರೇ.<br />ಅತ್ತಿಗೆಯನ್ನು ತಣ್ಣಗೆ ಮಾಡಲು ಈ ಪೋಸ್ಟ್ ಹಾಕಿದ್ದೀರಂತ ಗೊತ್ತಾಯ್ತು ಬುಡಿ.<br />ಅಂದಹಾಗೆ ಮೂಲೆ ಮನೆ ಪಂಕಜಾಕ್ಷೀನ ನೀವು ಮೊನ್ನೆ ಗಾಡೀಲಿ ಕೂರಿಸಿಕೊಂಡು ಅದೆಲ್ಲಿಗೋ ಹತ್ತು ಕಿಲೋಮೀಟರ್ ಡ್ರಾಫ್ಟ್ ಕೊಟ್ಟ ವಿಚಾರ ಅತ್ತಿಗೆಯವರಿಗೆ ಗೊತ್ತಾದ್ರೆ ಏನ್ರೀ ಗತಿ? :-DBadarinath Palavallihttps://www.blogger.com/profile/06134535730447920619noreply@blogger.com