ಎಲ್ಲೋ.... ಬರುತಿರುವ ಅವಳಾಗಮನದ ಕಾಲ್ಗೆಜ್ಜೆಯ ಅಲೆಗಳಿಗೆ ಏಕೊ ಏನೋ ನನ್ನೆದೆಯೊಳಗೆ ಮಿಡಿತದ, ಮಿಂಚಿನ ಹೊಸ ಪ್ರೀತಿಯ ಸಂಚಲನ ... ಎಂದೂ... ಕಾಣದ, ಹೇಳದ ಚಡಪಡಿಕೆಗೆ ನರನಾಡಿಗಳಲ್ಲಿ ಪುಟಿದೇಳುವ ರೋಮಾಂಚನದ ವ್ಯಾಕರಣ...!!