ನನ್ನವಳು ಲಟ್ಟಣಿಗೆಯಿಂದ ಎಂದೂ ಹೊಡೆದವಳೇ ಅಲ್ಲ ತಿರುಗಿಸುವ ಪರಿಗೆ ನಾನೇ ಹೆದರಬೇಕಷ್ಟೆ; ಹಲವರಿಗೆ ಅನುಮಾನ ಬಂದು ನನ್ನ ತಲೆಯೊಳಗೆ ಕೈಯಾಡಿಸಿ ಎಲ್ಲಿಯೂ ಗಾಯವಿಲ್ಲವಲ್ಲ ಗುರೂ ಊದಿದ್ದರೆ ಗೊತ್ತಾಗುತ್ತಿತ್ತು ಎಲ್ಲೋ ಮೂಗೇಟು ಬಿದ್ದಿರಬೇಕು ಅತ್ತಿಗೆ ಮೆತ್ತಗೆ ಮೊಟಕಿರಬೇಕು.
No comments:
Post a Comment