Friday, December 13, 2013

ರಾಮ ರಾಮ

ಆಳಗಸನ ಮಾತ ಕೇಳಿ
ಅಂದು ಕಾಡಿಗಟ್ಟಿದ ಸೀತೆಯ,
ಅಯ್ಯೋಧ್ಯೆಯ ಶ್ರೀರಾಮ ;
ವರದಕ್ಷಿಣೆ ತರಲು ಹೊಡೆದು ಬಡಿದು
ತನ್ನವಳ ತವರಿಗೆ ಕಳುಹಿಸಿದ ಇಂದು
ಅಯ್ಯೋಗ್ಯ ಪರಂಧಾಮ !

2 comments:

  1. ಹೋಲಿಕೆ ಅನ್ವರ್ಥವಾಯಿತು.

    ReplyDelete
  2. ಶ್ರೀರಾಮ, ಶ್ರೀಕೃಷ್ಣ ಎಂದು ಹೆಸರಿಟ್ಟು ಕೊಂಡವರೆಲ್ಲಾ ಆ ಮಹಾನುಭಾವರಂತೆ ನಡೆಯಲಾರರು; ಅವರಂತೆ ಪ್ರಸಿದ್ಧಿಗೂ ಬರಲಾರರು.

    ReplyDelete