Sunday, November 30, 2014

ಎಂಥಹ ವಿಚಿತ್ರ ನೀವೇ... ನೋಡಿ !!

ಮೊದಲೆಲ್ಲ ನನ್ನವಳು ಇಲಿ, ಜಿರಳೆ
ಹಾವು, ಹಲ್ಲಿ, ಕಪ್ಪೆಯ ಕಂಡರೆ
ಭಯದಿಂದ ಹೆದರಿ, ಬೆದರಿ
ಬಾಯಿ ಬಾಯಿ ಬಿಡುತ್ತಿದ್ದವಳು
ಇತ್ತೀಚೆಗಂತು ಹೆದರುವುದಿಲ್ಲ
ನಾನೇ... ಇವಳಿಗೆ ಹೆದರಬೇಕಷ್ಟೆ
ರ್ರೀ .... ಸ್ವಲ್ಪ ಇಲ್ಲಿ ನೋಡಿ ?!!
ಇದು ಹೇಗಿದೆ ಅಂತ ಹೇಳಿ....??
ಈ ನನ್ನ ಕಿವಿಯ ಆಭರಣ !!
ಹಾವಿನ ಹೆಡೆಯ ಜಡೆ ಹೇಗಿದೆ ಎನ್ನುವುದೆ ? ನೀವುಗಳೆಲ್ಲಾ........ ಏನಂತೀರಿ .....?!!

1 comment:

  1. ಎಂತಹ ಕಾಲ ಬಂತಪ್ಪ!
    ಮುಂದೆ ಅಸಲೀ ಹಲ್ಲಿ, ಹಾವುಗಳನ್ನೇ ಧರಿಸುತ್ತಾರೇನೋಪ್ಪ!

    ReplyDelete