ನೀ ಇರಬೇಕಿತ್ತು
ನನ್ನ ಹುಡುಗಿ,
ಅವಳಾಡುವ
ಕಳ್ಳಾಟವನ್ನೆಲ್ಲಾ
ನೀ ಕಣ್ತುಂಬಿ
ನೋಡ ಬೇಕಿತ್ತು;
ಆ ಎತ್ತರದ
ಮಹಡಿಯ ಮನೆಯವಳು
ಮುತ್ತ ಚುಂಬಿಸಿ,
ಗಾಳಿಯಲ್ಲೇ ತೇಲಿ ಬಿಟ್ಟು
ನನ್ನ ಎದೆಯೊಳಗೆ
ಬಚ್ಚಿಟ್ಟು ಕೊಳ್ಳಲು
ಹೇಳಿದ್ದಲ್ಲದೆ
ನಾ ಅಲ್ಲಿ ಬರಲೇ ಎನ್ನುವುದೆ ॥
ಈ ಮೈಮನ ಬಿಸಿಯೇರಿ
ಗಂಟಲ ಪಸೆ ಒಣಗಿ,
ಕುಣಿಯುವುದೊಂದೇ ಬಾಕಿ
ಅಷ್ಟರಲ್ಲಿ ನೀ ಬಂದು
ಸಿಹಿ ಹೂಮುತ್ತಿತು;
ನಿದ್ದೆಯಲ್ಲಿದ್ದವನ ಎಬ್ಬಿಸಿ
ನನ್ನ ಕನಸ ನನಸಾಗಿಸಿದ್ದೆ ॥
ನನ್ನ ಹುಡುಗಿ,
ಅವಳಾಡುವ
ಕಳ್ಳಾಟವನ್ನೆಲ್ಲಾ
ನೀ ಕಣ್ತುಂಬಿ
ನೋಡ ಬೇಕಿತ್ತು;
ಆ ಎತ್ತರದ
ಮಹಡಿಯ ಮನೆಯವಳು
ಮುತ್ತ ಚುಂಬಿಸಿ,
ಗಾಳಿಯಲ್ಲೇ ತೇಲಿ ಬಿಟ್ಟು
ನನ್ನ ಎದೆಯೊಳಗೆ
ಬಚ್ಚಿಟ್ಟು ಕೊಳ್ಳಲು
ಹೇಳಿದ್ದಲ್ಲದೆ
ನಾ ಅಲ್ಲಿ ಬರಲೇ ಎನ್ನುವುದೆ ॥
ಈ ಮೈಮನ ಬಿಸಿಯೇರಿ
ಗಂಟಲ ಪಸೆ ಒಣಗಿ,
ಕುಣಿಯುವುದೊಂದೇ ಬಾಕಿ
ಅಷ್ಟರಲ್ಲಿ ನೀ ಬಂದು
ಸಿಹಿ ಹೂಮುತ್ತಿತು;
ನಿದ್ದೆಯಲ್ಲಿದ್ದವನ ಎಬ್ಬಿಸಿ
ನನ್ನ ಕನಸ ನನಸಾಗಿಸಿದ್ದೆ ॥
ಹೋಗಲೀ ಬಿಡಿ ಕನಸಾದರೂ ನನಸಾಯಿತಲ್ಲ!
ReplyDeleteಇಲ್ಲದಿದ್ದರೇ ಹರೋ ಹರಾ.... :-D
ಕನಸೆನೋ ನನನಸಾಯಿತು ಆದರೆ ತಿಂಗಳ ಕೊನೆ, ಜೇಬೂ ಖಾಲಿ ಖಾಲಿ ಅವಳು ಕೇಳಿದ್ದು ಕೊಡಿಸಲು ನನ್ನಮ್ಮನ ಬಳಿ ಹಣವ ಕೇಳಬೇಕು ನೋಡಿ ಎಂಥಹ ವಿಪರ್ಯಾಸ ಬದರಿ ಸರ್...
ReplyDeleteNanasaada Kanasu.... chennagide
ReplyDeleteಕನಸು ನನಸಾಯಿತಲ್ಲಾ ನಿಮ್ಮದು ಒಳ್ಳೇಯದೆ ಆಯ್ತು ಬಿಡಿ. ಬಹಳಷ್ಟು ಜನರಿಗೆ ಆ ಸೌಭಾಗ್ಯವಿರುವುದಿಲ್ಲ.
ReplyDeleteDhanyavaadagalu Chandrashekar Ishwar Naik.
ReplyDeleteಅಂತು ಇಂತು ಎಲ್ಲರ ಅಭಿಪ್ರಾಯಗಳು ಒಂದೇ ಇರುವಾಗ ನಾ ಒಪ್ಪಿಕೊಳ್ಳಲೇ ಬೇಕು. ಶುಭಸ್ಯ ಶ್ರೀಘ್ರಂ ಮಂಗಳ ವಾದ್ಯವ ಮೊಳಗಿಸ ಬೇಕು ಧನ್ಯ ನಾ Sunil R Agadi.
ReplyDelete