ಮೊದ ಮೊದಲು ಆ ನಿನ್ನ ಕುಡಿ ನೋಟ ಕಂಡು ನಾ ಅಂದು ಸೋತು ಹೋದೆ ಬರಿ ತೊದಲು ಏಕೊ ನನ್ನೊಳಗಿನ ಮಾತ ನಾ ನಿನಗೆ ಹೇಳದೆ ಹೋದೆ ಮನಸ್ಸಿಗೂ ತುಸು ಭಾರ ನಿದಿರೆಯೂ ಬರದು ತೀರ ನೀ ಬರದೆ ಈ ಬೆಳದಿಂಗಳೂ ನನ್ನೆ ಸುಡುತಿಹದು ಇಂದು ಏಕೊ ಏನೋ ಕಾಣೆ ಜಾಣೆ
ಸರಸ ಕವಿಯ ರಸಿಕ ಕಾವ್ಯ ಸೃಷ್ಟಿ.
ಅವಳ ಕುಡಿ ನೋಟದಿಂದ ಬಂದ ಮೊದಲ ಬಾಣ, ಮೈ ಮನವ ತಂಗಾಳಿಯಂತೆ ಸೋಕಿ ಅಲುಗಾಡದ ಕಲ್ಲಂತೆ ಉಳಿದು ಏನೂ... ಹೇಳಲಾಗದ; ಏನೂ ಮಾತಾಡಲು ಆಗದೆ ಬೆಪ್ಪನಾಗಿದ್ದೆ....!!
ಅದ್ಭುತ ಪರಿಕಲ್ಪನೆ. ಸಂದರವಾಗಿದೆ
ಸರಸ ಕವಿಯ ರಸಿಕ ಕಾವ್ಯ ಸೃಷ್ಟಿ.
ReplyDeleteಅವಳ ಕುಡಿ ನೋಟದಿಂದ ಬಂದ ಮೊದಲ ಬಾಣ, ಮೈ ಮನವ ತಂಗಾಳಿಯಂತೆ ಸೋಕಿ ಅಲುಗಾಡದ ಕಲ್ಲಂತೆ ಉಳಿದು ಏನೂ... ಹೇಳಲಾಗದ; ಏನೂ ಮಾತಾಡಲು ಆಗದೆ ಬೆಪ್ಪನಾಗಿದ್ದೆ....!!
Deleteಅದ್ಭುತ ಪರಿಕಲ್ಪನೆ. ಸಂದರವಾಗಿದೆ
ReplyDelete