ಎಲ್ಲೋ.... ಬರುತಿರುವ ಅವಳಾಗಮನದ ಕಾಲ್ಗೆಜ್ಜೆಯ ಅಲೆಗಳಿಗೆ ಏಕೊ ಏನೋ ನನ್ನೆದೆಯೊಳಗೆ ಮಿಡಿತದ, ಮಿಂಚಿನ ಹೊಸ ಪ್ರೀತಿಯ ಸಂಚಲನ ... ಎಂದೂ... ಕಾಣದ, ಹೇಳದ ಚಡಪಡಿಕೆಗೆ ನರನಾಡಿಗಳಲ್ಲಿ ಪುಟಿದೇಳುವ ರೋಮಾಂಚನದ ವ್ಯಾಕರಣ...!!
ನೂಪುರದ ರಿಂಗಣವು ಪ್ರಿಯತಮನ ತುಡಿತಕೆ ಕಾರಣವು. ಲವ್ವಿರಲಿ ಸದಾ...
ಲವ್ವುಗಿವ್ವಲ್ಲಿ ಹುಚ್ಚೆದ್ದು ಕುಣಿವ ಮನಸ್ಸಿಗೆ ಆ ನೂಪುರಾನಂದವೇ... ಅಯಸ್ಕಾಂತೀಯ ಮಂತ್ರದಂಡವಾಯ್ತು ಬದರಿನಾಥ ಪಲವಳ್ಳಿಜಿ.
ನೂಪುರದ ರಿಂಗಣವು ಪ್ರಿಯತಮನ ತುಡಿತಕೆ ಕಾರಣವು. ಲವ್ವಿರಲಿ ಸದಾ...
ReplyDeleteಲವ್ವುಗಿವ್ವಲ್ಲಿ ಹುಚ್ಚೆದ್ದು ಕುಣಿವ ಮನಸ್ಸಿಗೆ ಆ ನೂಪುರಾನಂದವೇ... ಅಯಸ್ಕಾಂತೀಯ ಮಂತ್ರದಂಡವಾಯ್ತು ಬದರಿನಾಥ ಪಲವಳ್ಳಿಜಿ.
Delete