Wednesday, January 8, 2014

" ಚಂದ್ರ ತಾರೆಯರ ತೊಟ್ಟಿಲಲ್ಲಿ "

ಬೆಳದಿಂಗಳ
ಬೆಳಕ ತಾಕಿದ ನೈದಿಲೆಗೆ
ಮೈ ಮುರಿದೇಳುವ ಪುಳಕ,
ಇದ ಕಂಡು
ನಗೆ ಬೀರುವ ತಾರೆಗಳಿಗೆ
ಒಳಗೊಳಗೆ ನಿಟ್ಟುಸಿರಿನ ಜಳಕ !

2 comments:

  1. ಕಣ್ಣ ಮುಂದೆ ತಾವರೆಯು ನಾಚಿದಂತಾಯ್ತು!

    ReplyDelete
  2. ಹ ಹ ಹ ಹಾ.. ನಾಚ ಬೇಕ್ಕಾದ್ದೆ, ಕಣ್ಣ ಮುಂದೆ ತಾವರೆಯ ನಾಚಿಸುವಂತ ಮಂದಸ್ಮಿತ ಬಿರುವ ಮನೆದನ್ನೆ ಬಳಿ ಬಂದಾಗ ಅಲ್ಲವೆ ಬದರಿಜಿ.

    ReplyDelete