Friday, February 28, 2014

ಹಾಯ್ಕು

ಹೆಣ್ಣ ಹೆತ್ತರೆ
ಮನೆ ಮಂದಿಗೆ
ಕೆಂಡದಂತಹ ಕೋಪ,
ಹಸು ಹೆಣ್ಣು ಕರುವಿಗೆ
ಜನ್ಮ ಕೊಟ್ಟರೆ
ಮನೆ ದೀಪ

2 comments:

  1. ಕೊಟ್ಟಿಗೆಯೋ ಮನೆಯೋ ಪರೀಸ್ಥಿತಿ ಮಾತ್ರ ಇದೇನೆ.

    ReplyDelete
    Replies
    1. ಹೆಣ್ಣ ಹೆತ್ತರೆ ಬೆಳೆದು ದೊಡ್ಡವಳಾಗಿ, ಬೇರೆಯವರ ಮನೆ ಬೆಳಗುವಳು; ಮದುವೆ ಮಾಡಿ ಸಾಕಷ್ಟು ವರದಕ್ಷಿಣೆ ಕೊಟ್ಟು ಗಂಡನ ಮನೆಗೆ ಕಳಿಸಬೇಕು. ಇಂತಹ ಮೂರ್ನಾಲ್ಕು ಹೆಣ್ಣಾದರೆ ಸಂಸಾರದ ಗತಿ ಏನು ? ಬರೀ ಹಣದ ಲೆಕ್ಕಾಚಾರ.
      ಅದೇ ಗಂಡು ಮಗು ಹೆತ್ತರೆ ಬೆಳೆದು ವಂಶೋದ್ಧಾರಕನಾಗುವನೆಂಬ ಮೌಡ್ಯದ ತಿಳಿವು. ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಅವರ ಕಾಲಮೇಲೆ ನಿಲ್ಲುವಂತೆ ಬೆಳೆಸಿ, ತಾನೂ ದುಡಿದು ಮನೆಯ ಬೆಳಗುವ ಜ್ಯೋತಿಯಾಗುವರು.

      Delete