Friday, August 8, 2014

" ಮಹಾಲಕ್ಷ್ಮಿ ಬಾರಮ್ಮ "

ಕರವೀರಪುರವಾಸಿನೀ.....
ಒಲಿದರೆ ನೀನು ಕುಂದುಗಳೆನಗಿಲ್ಲ
ಮನಿದರೆ ನೀನು ಬಾಳೇ ಎನಗಿಲ್ಲ
ವರಗಳ ನೀಡೋ ಕರುಣಾಮಯಿಯೇ
ಕರಗಳ ಮುಗಿದು ಬೆಡುವೆ ತಾಯಿಯೇ
ತೆರೆದಿದೆ ಮನೆ, ಮನ ಬಾಗಿಲು ನಿನಗೆ
ಕರೆದರೆ ಬರುವೆ ಭಕ್ತರ ಮನೆ ಬಾಗಿಲಿಗೆ
ಶರಣು ಶರಣು ಎನ್ನುತ ನಮಿಸುವೇ....

1 comment:

  1. ಇಷ್ಟು ಬಕುತಿಯಲಿ ಬೇಡಿದರೆ, ಇಗೋ ಕೊಟ್ಟೆ ವರಗಳನು ದೆಂಡಿ ಎಂಳು ವರ ಮಹಾಲಕ್ಷ್ಮೀ.

    ReplyDelete