Tuesday, August 5, 2014

" ಕಾಟ "

ಛೇ..... ಹಾಳಾದ್ದು ಈ ಸೊಳ್ಳೆಗಳ ಕಾಟ
ಸಾಲದಕ್ಕೆ ನಿಮ್ಮ ಸರಸದಾಟ ಬೇರೆ,
ನೆಮ್ಮದಿಯಾಗಿ ನಾ ನಿದ್ರಿಸುವಂತಿಲ್ಲ
ಮೊದಲು ಎದ್ದು ಹೋಗಿ All-out ಹಚ್ಚಿ;
ನಿನ್ನದೇನೆ ಈ ಹೊತ್ತಲ್ಲದ ಹೊತ್ತಲ್ಲಿ
ನನ್ನ ಮೇಲೆಯೇ ಜೋರು...?
ನನ್ನನ್ನೇನು ನೀ ಹೇಳಿದಕ್ಕೆಲ್ಲಾ
ಕುಣಿಯುವ ನವಿಲೆಂದು ಕೊಂಡೆಯೋ... ಹೇಗೆ ?
ಮೊದಲೇ... ನನಗೆ ಅದು ಅಲರ್ಜಿ
ಆ ಹೊಗೆ ಕುಡಿದರೆ Mood out ಅಷ್ಟೆ !
ಓಹ್ ಆಗೋ... ಸಮಾಚಾರ
ಆಗಾದರೆ ತೆಪ್ಪಗೆ ಮಲಗಿ ಎನ್ನುವುದೇ....!! 

2 comments:

  1. ಬೆಡ್ ರೂಂ ಹಲ್ಲೆಗಳಿಗಿಲ್ಲ ವಿಮಾ ಸವಲತ್ತು.
    ಯಾಮಾರಿದರೋ ಬೀಳುತ್ತೆ ಸಮಾ ಒದೇ!
    ಹುಷಾರೂ! :(

    ReplyDelete
    Replies
    1. ಬದರಿ ಬ್ರದರೂ... ನನಗು ನನ್ನವಳಿಗು ಬೇಕಿಲ್ಲ ವಿಮಾ ಸವಲತ್ತು, ನನಗೆ ಆದರೆ ಗಾಯ ಹಚ್ಚುವಳು ಮುಲಾಮು; ಅವಳಿಗಾದರೆ ಗಾಯ ನನ್ನಿಂದ ನಗೆಯ ಸಲಾಮು .....

      Delete