Monday, August 12, 2013

ಅನುರಾಗದ ಅಂತಃಪುರ

ಇಂದೇಕೋ ನೀ
ನನ್ನೊಳಗೊಳಗೆ
ಮತ್ತೇ ಮತ್ತೇ
ನಿನ್ನಾ ನೆನಪೂ,
ಬಂದೆನ್ನ ಕಾಡುವುದು
ಈ ಹೃದಯದ ಬಿಸಿಗೆ ;
ನಿನ್ನಾ ಪ್ರೀತಿ, ಕರಗದೇ ಇನ್ನೂ
ನನ್ನಾ ಸೇರದೆ ಹೋದರೆ ನೀನು
ನಾ ಹೇಗೆ, ಈ ನೋವನು
ಮರೆಯಲಿ ನೀ ಹೇಳೂ
ನಿನ್ನೆಲ್ಲಾ ಪ್ರೀತಿಯ
ಸ್ಪೂರ್ತಿಗೆ ನಾನೂ ,
ಗರಿಕೆದರೀ ಕುಣಿವಾ
ಗಿರಿಯಾ ನವಿಲೂ
ನನ್ನೆಲ್ಲಾ ಕನಸಿನ
ಅಂತಃಪುರದರಮನೆಗೆ
ನೀ ..... ರಾಣಿ ಜೇನು....!!!!!

2 comments:

  1. ಕಡೆಗೆ ಹಾಕಿಕೊಳ್ಳಿ ನಾ ಗುಲಾಮ ಜೇನು (ಕೆಲಸಗಾರ) ಹ್ಹಹ್ಹಹ್ಹ...

    ReplyDelete
  2. ಸಾವಿರ ಕುದುರೆಗಳ ಸರದಾರನಾದರೂ, ತನ್ನವಳ ಬಳಿ ಪ್ರೀತಿಯ ಯಾಚಿಸುವ, ಫಲಾಪಲಗಳಾಪೇಕ್ಷಿಸುವ ಜಾಣ ಗುಲಾಮರಲ್ಲವೆ ಈ ಗಂಡುಗಳು ! ಬದರಿ ಸರ್.

    ReplyDelete